ವೀರಾಜಪೇಟೆ, ಅ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 55 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಭಾರತೀಯ ಜನತಾ ಪಾರ್ಟಿ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ಸ್ಪರ್ಧಿಸಿದರೆ; ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯೊಂದಿಗೆ ಹದಿನೆಂಟು ಸ್ಥಾನಗಳಿಗೂ ಸ್ಪರ್ಧಿಸಿವೆ. ಪಕ್ಷಗಳ ಹೊಂದಾಣಿಕೆಯಲ್ಲಿ ಜೆ.ಡಿ.ಎಸ್. ನಾಲ್ಕು ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಿವೆ.

ಸಿ.ಪಿ.ಐ.ಎಂ. ಒಂದು ಸ್ಥಾನಕ್ಕೆ ಸ್ಪರ್ಧಿಸಿದರೆ 18 ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದಾರೆ.

ನಾಮಪತ್ರ ಹಿಂದಕ್ಕೆ ಪಡೆಯಲು ಮೂರು ದಿನಗಳ ಅವಕಾಶವಿದ್ದರೂ ತಾ. 18 ಹಾಗೂ 19 ರಂದು ಸರಕಾರಿ ರಜೆ ಇದ್ದುದರಿಂದ ಇಂದು 8 ಮಂದಿ ಪಕ್ಷೇತರರು ಸರದಿ ಪ್ರಕಾರ ನಾಮಪತ್ರಗಳನ್ನು ಹಿಂದಕ್ಕೆ ಪಡೆದರು. ಪಟ್ಟಣ ಪಂಚಾಯಿತಿಯಲ್ಲಿ ತೆರೆಯಲಾಗಿದ್ದ ಚುನಾವಣಾ ಉಪ ಕಚೇರಿಯಲ್ಲಿ 10ರಿಂದ 18 ವಾರ್ಡ್‍ಗಳಿಗೆ ಸಲ್ಲಿಸಿದ್ದ ನಾಮಪತ್ರ ಗಳಲ್ಲಿ ಇಂದು ಯಾರು ಹಿಂಪಡೆದಿರುವದಿಲ್ಲ.

ತಾಲೂಕು ಕಚೇರಿಯ ಚುನಾವಣಾ ಕಚೇರಿಯಲ್ಲಿ ಸಲ್ಲಿಸಿದ್ದ ಒಂದರಿಂದ ಒಂಭತ್ತರವರೆಗಿನ ವಾರ್ಡ್‍ಗಳಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಟಿ.ಪಿ.ಕೃಷ್ಣ (ವಾರ್ಡ್‍ನಂ 3 ಪಕ್ಷೇತರ) ಎಚ್.ಬಿ.ಸತೀಶ್ (ವಾರ್ಡ್ ನಂ 6 ಪಕ್ಷೇತರ) ಇಮ್ತಿಹಾಜ್ ಅಹಮ್ಮದ್ (ವಾರ್ಡ್ ನಂ. 9 ಪಕ್ಷೇತರ) ಮಹಮ್ಮದ್ ಷರೀಫ್ ( ವಾರ್ಡ್ ನಂ 5 ಪಕ್ಷೇತರ), ಎಂ.ಇ.ಸೈಫುದ್ದೀನ್ (ವಾರ್ಡ್ ನಂ. 9 ಪಕ್ಷೇತರ) ಪಿ.ಕೆ. ಅಬ್ದುಲ್ ರೆಹಮಾನ್ (ವಾರ್ಡ್ ನಂ 9 ಪಕ್ಷೇತರ ) ಎಸ್.ವೈ ಮುನಾವರ್ (ವಾರ್ಡ್ ನಂ 5 ಪಕ್ಷೇತರ) ಎಂ.ಕೆ.ದೇಚಮ್ಮ (ವಾರ್ಡ್ ನಂ 8 ಪಕ್ಷೇತರ) ಈ ಎಂಟು ಮಂದಿ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ಕಣದಲ್ಲಿರುವ 55 ಮಂದಿ

ಅಕ್ಟೊಬರ್ 28ರಂದು ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿ.ಪಿ.ಐ(ಎಂ) ಎಸ್‍ಡಿಪಿಐ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಲು ಒಟ್ಟು 55 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 2 ನಾಮತ್ರಗಳು ಪರಿಶೀಲನೆ ಸಂದರ್ಭ ಕ್ರಮಬದ್ದ ಇಲ್ಲದ ಕಾರಣ ತಿರಸ್ಕøತ ಗೊಂಡಿತು. 8 ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಒಟ್ಟು 65 ನಾಮಪತ್ರ ಸಲ್ಲಿಕೆಯಾಗಿತ್ತು.

ವಾರ್ಡ್ ಸಂಖ್ಯೆ 1 ಚರ್ಚ್‍ರಸ್ತೆ ಹಾಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ (ಬಿಜೆಪಿ), ಬಿ.ಪಿ. ಗೀತಾ (ಪಕ್ಷೇತರ) ಫಸಿಹಾ ತಬಸಮ್ (ಕಾಂಗ್ರೆಸ್), ವಾರ್ಡ್‍ಗಳಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಟಿ.ಪಿ.ಕೃಷ್ಣ (ವಾರ್ಡ್‍ನಂ 3 ಪಕ್ಷೇತರ) ಎಚ್.ಬಿ.ಸತೀಶ್ (ವಾರ್ಡ್ ನಂ 6 ಪಕ್ಷೇತರ) ಇಮ್ತಿಹಾಜ್ ಅಹಮ್ಮದ್ (ವಾರ್ಡ್ ನಂ. 9 ಪಕ್ಷೇತರ) ಮಹಮ್ಮದ್ ಷರೀಫ್ ( ವಾರ್ಡ್ ನಂ 5 ಪಕ್ಷೇತರ), ಎಂ.ಇ.ಸೈಫುದ್ದೀನ್ (ವಾರ್ಡ್ ನಂ. 9 ಪಕ್ಷೇತರ) ಪಿ.ಕೆ. ಅಬ್ದುಲ್ ರೆಹಮಾನ್ (ವಾರ್ಡ್ ನಂ 9 ಪಕ್ಷೇತರ ) ಎಸ್.ವೈ ಮುನಾವರ್ (ವಾರ್ಡ್ ನಂ 5 ಪಕ್ಷೇತರ) ಎಂ.ಕೆ.ದೇಚಮ್ಮ (ವಾರ್ಡ್ ನಂ 8 ಪಕ್ಷೇತರ) ಈ ಎಂಟು ಮಂದಿ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ಕಣದಲ್ಲಿರುವ 55 ಮಂದಿ

ಅಕ್ಟೊಬರ್ 28ರಂದು ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿ.ಪಿ.ಐ(ಎಂ) ಎಸ್‍ಡಿಪಿಐ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಲು ಒಟ್ಟು 55 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 2 ನಾಮತ್ರಗಳು ಪರಿಶೀಲನೆ ಸಂದರ್ಭ ಕ್ರಮಬದ್ದ ಇಲ್ಲದ ಕಾರಣ ತಿರಸ್ಕøತ ಗೊಂಡಿತು. 8 ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಒಟ್ಟು 65 ನಾಮಪತ್ರ ಸಲ್ಲಿಕೆಯಾಗಿತ್ತು.

ವಾರ್ಡ್ ಸಂಖ್ಯೆ 1 ಚರ್ಚ್‍ರಸ್ತೆ ಹಾಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ (ಬಿಜೆಪಿ), ಬಿ.ಪಿ. ಗೀತಾ (ಪಕ್ಷೇತರ) ಫಸಿಹಾ ತಬಸಮ್ (ಕಾಂಗ್ರೆಸ್), ಅಬ್ದುಲ್ ಶಾಕೀಲ್(ಎಸ್‍ಡಿಪಿಐ), ವಾರ್ಡ್ ಸಂಖ್ಯೆ 10 ನಿಸರ್ಗ ಬಡಾವಣೆ ಸ್ಯೆನಾಭ ರೆಹಮಾನ್ (ಪಕ್ಷೇತರ), ಅನಿತಾ(ಬಿಜೆಪಿ), ಪಿ ಸಿಂಧು(ಕಾಂಗ್ರೆಸ್), ವಾರ್ಡ್ ಸಂಖ್ಯೆ 11 ಪಂಜುರುಪೇಟೆ ಹೆಚ್,ಪಿ ಮಹಾದೇವ್ (ಬಿಜೆಪಿ), ಕೆ.ಬಿ. ಪ್ರತಾಪ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 12 ಮೀನುಪೇಟೆ (1) ಸಲೀಂ (ಬಿಜೆಪಿ), ಎಸ್.ಎಚ್. ಮ್ಯೆನುದ್ದಿನ್ (ಜೆಡಿಎಸ್), ಅಬ್ದುಲ್ ಜಲೀಲ್ (ಪಕ್ಷೇತರ), ವಾರ್ಡ್ ಸಂಖ್ಯೆ 13 ಮೀನುಪೇಟೆ (2) ಕೆ.ಬಿ ಹರ್ಷವರ್ಧನ್ (ಬಿಜೆಪಿ), ಸಿ.ಎಂ. ದಿನೇಶ್ (ಕಾಂಗ್ರೆಸ್), ವಾರ್ಡ್ ಸಂಖ್ಯೆ 14 ಗೌರಿಕೆರೆ ಮಾಜಿ ಅಧ್ಯಕ್ಷ ಇ.ಸಿ ಜೀವನ್(ಬಿಜೆಪಿ),ಕೆ.ಕೆ. ಸುರೇಶ್ (ಪಕ್ಷೇತರ), ಸಿ.ಕೆ ಪ್ರಥ್ವಿನಾಥ್ (ಕಾಂಗ್ರೆಸ್), ವಾರ್ಡ್‍ಸಂಖ್ಯೆ 15 ಗಾಂಧಿನಗರ ಪಿ.ಎಂ ಸುನೀತಾ (ಬಿಜೆಪಿ), ಅಂತೋಣಿ Â(ಪಕ್ಷೇತರ), ಪಿ.ಎ ಮಂಜುನಾಥ್ (ಜೆಡಿಎಸ್), ವಾರ್ಡ್ ಸಂಖ್ಯೆ 16 ಚಿಕ್ಕಪೇಟೆ ಆಶಾ ಸುಬ್ಬಯ್ಯ (ಬಿಜೆಪಿ), ಅನಿತಾ ಥೇರೆಸಾ (ಕಾಂಗ್ರೆಸ್), ವಾರ್ಡ್‍ಸಂಖ್ಯೆ 17 ಮ್ಯೆಕ್ರೊವೇವ್ ಪೂರ್ಣಿಮಾ (ಬಿಜೆಪಿ), ಗಾಯತ್ರಿ ನರಸಿಂಹ (ಕಾಂಗ್ರೆಸ್), ಸುಮಿತ್ರ ಹೆಚ್.ಸಿ. (ಪಕ್ಷೇತರ).

ವಾರ್ಡ್‍ಸಂಖ್ಯೆ 18 ಶಿವಕೇರಿ ಟಿ.ಇ. ಯಶೋದ (ಬಿಜೆಪಿ), ನವೀನ್ ಕೆ.ಟಿ. (ಕಾಂಗ್ರೆಸ್), ನಾಮಪತ್ರ ಸಲ್ಲಿಸಿ ಕಣದಲ್ಲಿದ್ದಾರೆ.