ಸುಂಟಿಕೊಪ್ಪ, ಅ. 18: ನಾಡಹಬ್ಬ ಆಗಮಿಸುತ್ತಿರುವಂತೆ ನಗರ ಪ್ರದೇಶಗಳಲ್ಲಿ ತಮ್ಮ ದೇಹಗಳಿಗೆ ಬಣ್ಣ ಬಳಿದುಕೊಂಡು ತಮ್ಮ ಕಲಾ ಪ್ರತಿಭೆ ಯನ್ನು ಪ್ರದರ್ಶಿಸುತ್ತ ನಡೆದಾಡುವ ಕಲಾವಿದರ ತಂಡ ಮೈಸೂರಿನ ಬನ್ನಿಮಂಟಪ ಸಿದ್ಧೇಶ್ವರ ನಾಟಕ ಕಲಾವಿದರು ಸುಂಟಿಕೊಪ್ಪದಲ್ಲಿ ಕಾಣಿಸಿಕೊಂಡರು.