ಗೋಣಿಕೊಪ್ಪ ವರದಿ, ಅ. 18: ಚಿಕ್ಕಮುಂಡೂರು ವಿವಿದೋದ್ಧೇಶ ಸಹಕಾರ ದವಸ ಭಂಡಾರದ ಅಧ್ಯಕ್ಷರಾಗಿ ಮುಂಡುಮಾಡ ಗಣೇಶ್ ಮಾದಪ್ಪ, ಉಪಾಧ್ಯಕ್ಷರಾಗಿ ಕಿರುದಂಡ ಅಯ್ಯಪ್ಪ ಹಾಗೂ ಕಾರ್ಯದರ್ಶಿಯಾಗಿ ಕಳ್ಳಿಚಂಡ ನಂದ ನಂಜಪ್ಪ ಆಯ್ಕೆಯಾಗಿರುತ್ತಾರೆ.