ಕುಶಾಲನಗರ, ಅ. 17: ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಮತ್ತು ಕೊಡಗು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಕೊಡಗು ಜಿಲ್ಲಾ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು.
ಸ್ಥಳೀಯ ಮೂಕಾಂಬಿಕಾ ಪ್ರೌಢಶಾಲೆಯ ಮೈದಾನದಲ್ಲಿ 65 ಕೆ.ಜಿ. ವಿಭಾಗಕ್ಕೆ ಆಟಗಾರರ ಆಯ್ಕೆ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ ನೋಂದಾಯಿತ 70 ಮಂದಿ ಕಬಡ್ಡಿ ಪಟುಗಳ ಪೈಕಿ 15 ಮಂದಿಯನ್ನು ಆಯ್ಕೆಗೊಳಿಸಲಾಯಿತು. ಈ ತಂಡ ಮುಂಬರುವ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಕೊಡಗು ಕೆ.ಜಿ. ವಿಭಾಗಕ್ಕೆ ಆಟಗಾರರ ಆಯ್ಕೆ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ ನೋಂದಾಯಿತ 70 ಮಂದಿ ಕಬಡ್ಡಿ ಪಟುಗಳ ಪೈಕಿ 15 ಮಂದಿಯನ್ನು ಆಯ್ಕೆಗೊಳಿಸಲಾಯಿತು.