ಚೆಟ್ಟಳ್ಳಿ, ಅ. 17: ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಯೂನಿಟ್ ಸಮ್ಮೇಳನ ನಡೆಯಿತು.

ಮುಖ್ಯ ಭಾಷಣವನ್ನು ಜಮಲುಲೈಲಿ ತಂಙಲ್ ಮಾಡಿದರು. ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ಅಬ್ದುಲ್ ಸಲಾಂ, ಶಿಯಾಬ್, ಜುಬೈರ್ ಸಹದಿ, ರಜಾಕ್ ಸಹದಿ, ಇನ್ನಿತರರು ಉಪಸ್ಥಿತರಿದ್ದರು.