ಮಡಿಕೇರಿ, ಅ. 16: ಮೈಸೂರು ದಸರಾ ಉತ್ಸವ ಅಂಗವಾಗಿ ನಡೆಯುತ್ತಿರುವ 5-ಎಸೈಡ್ ಸಿ.ಎಂ. ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ಮಹಿಳೆಯಡಿ ತಂಡ ರನ್ನಡಿಜಿ ಚಿಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಮಹಿಳೆಯರ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ತಂಡ ಮೈಸೂರು ತಂಡದೆದುರು 4-3 ಗೋಲುಗಳಿಂದ ಸೋಲನುಭವಿಸಿ ಬೆಳ್ಳಿ ಪದಕ ಪಡೆದುಕೊಂಡಿತು.
ಪುರುಷರ ತಂಡ : ಬಾಗಲಕೋಟೆ ತಂಡವನ್ನು 5-3 ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಪಡೆದುಕೊಂಡು, ಇದಕ್ಕೂ ಮುನ್ನಾ ಸೆಮಿಫೈನಲ್‍ನಲ್ಲಿ ಶಿವಮೊಗ್ಗ ತಂಡದೆದುರು 6-7 ಗೋಲುಗಳಿಂದ ಸೋಲನುಭವಿಸಿತು.