ಕೂಡಿಗೆ, ಅ. 11 ಶ್ರೀ ದಂಡಿಕೇಶ್ವರಿ ನವರಾತ್ರಿ ಪೂಜಾ ಸಮಿತಿ ಕೂಡಿಗೆ ವತಿಯಿಂದ ತಾ. 12 ರಂದು (ಇಂದು) ದಂಡಿಕೇಶ್ವರಿ ದೇವಾಲಯದ ಅವರಣದಲ್ಲಿ ನವರಾತ್ರಿಯ ವಿಶೇಷ ಮಾಹಾ ಪೂಜಾ ಕಾರ್ಯಕ್ರಮ ನಡೆಯಲಿದೆ. 12 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.