ಕೂಡಿಗೆ, ಅ. 9: ಸೋಮವಾರಪೇಟೆ ತಾಲೂಕು ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿರಂಗಾಲ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಪಂದ್ಯಾಟ ಮತ್ತು ಮೇಲಾಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆಯುವದರ ಮೂಲಕ ಅಥ್ಲೇಟಿಕ್‍ನಲ್ಲಿ 33 ಮತ್ತು ಪಂದ್ಯಾಟಗಳಲ್ಲಿ 3 ಪ್ರಥಮ ಮತ್ತು ಒಂದು ದ್ವಿತೀಯ ಸ್ಥಾನಗಳಿಸಿ ಸಮಗ್ರ ಪ್ರಶಸ್ತಿ ಗಳನ್ನು ತನ್ನದಾಗಿಸಿ ಕೊಂಡಿದ್ದಾರೆ.
ಖೋ-ಖೋ ಪಂದ್ಯಾಟದಲ್ಲಿ ಬಾಲಕರ ಮತ್ತು ಬಾಲಕಿಯರ ತಂಡಗಳು ಪ್ರಥಮ ಸ್ಥಾನ, ಬಾಲಕರ ಕೂಡಿಗೆ, ಅ. 9: ಸೋಮವಾರಪೇಟೆ ತಾಲೂಕು ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿರಂಗಾಲ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಪಂದ್ಯಾಟ ಮತ್ತು ಮೇಲಾಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆಯುವದರ ಮೂಲಕ ಅಥ್ಲೇಟಿಕ್‍ನಲ್ಲಿ 33 ಮತ್ತು ಪಂದ್ಯಾಟಗಳಲ್ಲಿ 3 ಪ್ರಥಮ ಮತ್ತು ಒಂದು ದ್ವಿತೀಯ ಸ್ಥಾನಗಳಿಸಿ ಸಮಗ್ರ ಪ್ರಶಸ್ತಿ ಗಳನ್ನು ತನ್ನದಾಗಿಸಿ ಕೊಂಡಿದ್ದಾರೆ.
ಖೋ-ಖೋ ಪಂದ್ಯಾಟದಲ್ಲಿ ಬಾಲಕರ ಮತ್ತು ಬಾಲಕಿಯರ ತಂಡಗಳು ಪ್ರಥಮ ಸ್ಥಾನ, ಬಾಲಕರ ತೃತೀಯ, 200 ಮೀ. ಓಟ ನವ್ಯ ಪ್ರಥಮ, 400 ಮೀ. ಓಟ ಅಕ್ಷತಾ ದ್ವಿತೀಯ, ಕವನ ತೃತೀಯ, 1500 ಮೀ. ಓಟ ಮನುಶ್ರೀ ತೃತೀಯ, 4x100 ಮೀ. ರಿಲೇಯಲ್ಲಿ ನವ್ಯ, ಕವನ, ಅರ್ಪಿತ, ಅಕ್ಷತಾ ಪ್ರಥಮ ಸ್ಥಾನ, 4x400 ಮೀ. ರಿಲೇ ಕವನ, ಲಾವಣ್ಯ, ಮನುಶ್ರೀ, ಅಕ್ಷತಾ ಪ್ರಥಮ ಸ್ಥಾನ, ಲಾಂಗ್ ಜಂಪ್ ಹಾಗೂ ಟ್ರಿಪಲ್ ಜಂಪ್‍ನಲ್ಲಿ ಅರ್ಪಿತ ದ್ವಿತೀಯ, ಕ್ರಾಸ್ ಕಂಟ್ರಿ ಅನುರಾಧ ತೃತೀಯ, ವಾಕ್‍ರೇಸ್‍ನಲ್ಲಿ ಸಹನ ತೃತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಹೆಚ್.ಜೆ. ನಾಗರಾಜ್ ಹಾಗೂ ಉಪನ್ಯಾಸಕರ ವೃಂದ ಮಾರ್ಗದರ್ಶನ ನೀಡಿದ್ದರು.