ಮಡಿಕೇರಿ, ಅ. 9: ಕರ್ನಾಟಕ ಫ್ರೌಡಶಿಕ್ಷಣ ಪರೀಕ್ಷಾದಿಂದ ಭರತನಾಟ್ಯ ಜೂನಿಯರ್ ಪರೀಕ್ಷೆಗೆ ಕಲ್ಲುಗುಂಡಿ ನಟರಾಜ ನೃತ್ಯ ಕಲಾನಿಕೇತನದ ಏಳು ವಿದ್ಯಾರ್ಥಿಗಳು ಹಾಜರಾಗಿದ್ದು, ಆರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ ಸಂಸ್ಥೆಯ ನಿರ್ದೇಶಕಿ ವಿದುಷಿ ಇಂದುಮತಿ ನಾಗೇಶ್ ಶಿಷ್ಯರಾಗಿದ್ದಾರೆ. ದೀಕ್ಷಾ ಬಿ.ಆರ್, ಉನ್ನತ ಶ್ರೇಣಿಯಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ ಸಂಸ್ಥೆಯ ನಿರ್ದೇಶಕಿ ವಿದುಷಿ ಇಂದುಮತಿ ನಾಗೇಶ್ ಶಿಷ್ಯರಾಗಿದ್ದಾರೆ. ದೀಕ್ಷಾ ಬಿ.ಆರ್,