ಕೂಡಿಗೆ, ಅ. 9: ಬಾಣಾವರ ಮೀಸಲು ಅರಣ್ಯದಿಂದ ಶ್ರೀಗಂಧದ ಮರವನ್ನು ಕಡಿದು ಚಿಕ್ಕಅಳುವಾರದ ಜಮೀನಿನಲ್ಲಿ ಬೇರೆಡೆಗೆ ಸಾಗಾಟ ಮಾಡಲು ಸಿದ್ಧ ಮಾಡುವ ಸಮಯದಲ್ಲಿ ಅರಣ್ಯ ಇಲಾಖೆಯವರು ಧಾಳಿ ಮಾಡಿ ಅರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಚಿಕ್ಕಅಳುವಾರ ಗ್ರಾಮದ ಶಿವರಾಜು, ದೀಪಕ್, ದೇವರಾಜು, ನಾಗರಾಜು ಅರೋಪಿಗಳಾಗಿದು, ದೇವರಾಜು, ಶಿವರಾಜು ಎಂಬವರನ್ನು ಬಂಧಿಸಲಾಗಿದೆ. ನಾಗರಾಜು, ದೀಪಕ್ ಕೂಡಿಗೆ, ಅ. 9: ಬಾಣಾವರ ಮೀಸಲು ಅರಣ್ಯದಿಂದ ಶ್ರೀಗಂಧದ ಮರವನ್ನು ಕಡಿದು ಚಿಕ್ಕಅಳುವಾರದ ಜಮೀನಿನಲ್ಲಿ ಬೇರೆಡೆಗೆ ಸಾಗಾಟ ಮಾಡಲು ಸಿದ್ಧ ಮಾಡುವ ಸಮಯದಲ್ಲಿ ಅರಣ್ಯ ಇಲಾಖೆಯವರು ಧಾಳಿ ಮಾಡಿ ಅರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಚಿಕ್ಕಅಳುವಾರ ಗ್ರಾಮದ ಶಿವರಾಜು, ದೀಪಕ್, ದೇವರಾಜು, ನಾಗರಾಜು ಅರೋಪಿಗಳಾಗಿದು, ದೇವರಾಜು, ಶಿವರಾಜು ಎಂಬವರನ್ನು ಬಂಧಿಸಲಾಗಿದೆ. ನಾಗರಾಜು, ದೀಪಕ್