ಮಡಿಕೇರಿ, ಅ. 7: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದಾಗಿ ದುರಂತ ಸಂಭವಿಸಿರುವ ಸ್ಥಳಗಳಿಗೆ ಬೆಂಗಳೂರು ಕೊಡವ ಸಮಾಜದಿಂದ ನಿಯೋಜಿತ ರಾಗಿರುವ ತಂಡದ ಸದಸ್ಯರು ಖುದ್ದು ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ಪರಿಹಾರ ನೆರವು ಒದಗಿಸುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿದರು.

ಸಮಾಜದ ಪರವಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಎಂಟು ಮಂದಿಯ ತಂಡ ಕಾಲೂರು, ಮಾಂದಲಪಟ್ಟಿ, ದೇವಸ್ತೂರು, ಹೆಬ್ಬಟ್ಟಗೇರಿ, ಮಕ್ಕಂದೂರು, ತಂತಿಪಾಲ,

ಮಡಿಕೇರಿ, ಅ. 7: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದಾಗಿ ದುರಂತ ಸಂಭವಿಸಿರುವ ಸ್ಥಳಗಳಿಗೆ ಬೆಂಗಳೂರು ಕೊಡವ ಸಮಾಜದಿಂದ ನಿಯೋಜಿತ ರಾಗಿರುವ ತಂಡದ ಸದಸ್ಯರು ಖುದ್ದು ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ಪರಿಹಾರ ನೆರವು ಒದಗಿಸುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿದರು.

ಸಮಾಜದ ಪರವಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಎಂಟು ಮಂದಿಯ ತಂಡ ಕಾಲೂರು, ಮಾಂದಲಪಟ್ಟಿ, ದೇವಸ್ತೂರು, ಹೆಬ್ಬಟ್ಟಗೇರಿ, ಮಕ್ಕಂದೂರು, ತಂತಿಪಾಲ, ಮತ್ತೆಯೂ ಮುಂದುವರಿಯಲಿದೆ ಎಂದು ಅವರುಗಳು ತಿಳಿಸಿದ್ದಾರೆ.

ತಂಡದಲ್ಲಿ ಬೊಪ್ಪಂಡ ಮಹೇಶ್, ತಿಮ್ಮಯ್ಯ, ಅಂಜಪರವಂಡ ರಂಜು ಮುತ್ತಪ್ಪ, ಮುಕ್ಕಾಟಿರ ರತನ್ ಸೋಮಯ್ಯ, ಚೆಪ್ಪುಡಿರ ಮನೋಜ್, ಚಿರಿಯಪಂಡ ಸುರೇಶ್, ಮೂಡೆರ ಅರುಣ್ ತಮ್ಮಯ್ಯ, ಕೊಪ್ಪಿರ ವಿನು ಅಯ್ಯಪ್ಪ, ಮೋರ್ಕಂಡ ಸುರೇಶ್ ಪಾಲ್ಗೊಂಡಿದ್ದರು.