ಸೋಮವಾರಪೇಟೆ, ಅ. 7: ತಾಲೂಕು ಯುವ ಒಕ್ಕೂಟದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 9 ರಂದು (ನಾಳೆ) ಪೂರ್ವಾಹ್ನ 10 ಗಂಟೆಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ಶೋಭರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಕೆ.ಆರ್. ಚಂದ್ರಿಕ ತಿಳಿಸಿದ್ದಾರೆ.