ಮಡಿಕೇರಿ, ಅ. 4: ಮೈಸೂರು-ಮಡಿಕೇರಿ ಹೆದ್ದಾರಿ ರಸ್ತೆ ವಿಸ್ತರಣೆ ಕುರಿತು ವಿಶೇಷ ಸಭೆಯೊಂದು ಏರ್ಪಟ್ಟಿದೆ. ರಾಷ್ಟ್ರೀಯ ಹೆÀದ್ದಾರಿ ಪ್ರಾಧಿಕಾರದಿಂದ ತಾ. 10 ರಂದು ಕುಶಾಲನಗರ ರೈತ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ-275 ಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಡಳಿತದÀ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವದು. ಈಗ ಇರುವ ದ್ವಿ ಪಥ ರಸ್ತೆ ಬದಲು ಚತುಷ್ಪಥÀ ರಸ್ತೆ ರಚನೆ ಕುರಿತು ಮಾಹಿತಿ ಸಂಗ್ರಹಿಸಲಾಗುವದು. ಬೆ. 10.30 ಕ್ಕೆ ನಡೆಯುವ ಈ ಸಭೆಯಲ್ಲಿ ಮೈಸೂರಿನ ನಾಗರಿಕರಿಗೂ ಭಾಗವಹಿಸುವ ಅವಕಾಶವಿರುವದಾಗಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು .