ಕುಶಾಲನಗರ, ಸೆ. 29: ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಎಸ್‍ಎಲ್‍ಎನ್ ಸಂಸ್ಥೆ ವತಿಯಿಂದ ಮನೆ ಕಟ್ಟಲು ಸಾಮಗ್ರಿಗಳನ್ನು ವಿತರಿಸಲಾಯಿತು.ಕಳೆದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಪಟ್ಟಣದ ದಂಡಿನಪೇಟೆ ಕಾವೇರಿ ನದಿ ತಟದ 20 ಕ್ಕೂ ಅಧಿಕ ಮನೆಗಳ ಗೋಡೆಗಳು ಕುಶಾಲನಗರ, ಸೆ. 29: ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಎಸ್‍ಎಲ್‍ಎನ್ ಸಂಸ್ಥೆ ವತಿಯಿಂದ ಮನೆ ಕಟ್ಟಲು ಸಾಮಗ್ರಿಗಳನ್ನು ವಿತರಿಸಲಾಯಿತು.ಕಳೆದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಪಟ್ಟಣದ ದಂಡಿನಪೇಟೆ ಕಾವೇರಿ ನದಿ ತಟದ 20 ಕ್ಕೂ ಅಧಿಕ ಮನೆಗಳ ಗೋಡೆಗಳು ಕುಶಾಲನಗರ, ಸೆ. 29: ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಎಸ್‍ಎಲ್‍ಎನ್ ಸಂಸ್ಥೆ ವತಿಯಿಂದ ಮನೆ ಕಟ್ಟಲು ಸಾಮಗ್ರಿಗಳನ್ನು ವಿತರಿಸಲಾಯಿತು.
ಕಳೆದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಪಟ್ಟಣದ ದಂಡಿನಪೇಟೆ ಕಾವೇರಿ ನದಿ ತಟದ 20 ಕ್ಕೂ ಅಧಿಕ ಮನೆಗಳ ಗೋಡೆಗಳು ಕಾಣುವಂತೆ ಸಲಹೆ ನೀಡಿದರು. ಆಡಂಭರವಾಗಿ ಮನೆಯನ್ನು ಕಟ್ಟಿಕೊಳ್ಳದೆ ಚಿಕ್ಕದಾದರೂ ಕೂಡ ಸದೃಢವಾದ ಮನೆಗಳನ್ನು ನಿರ್ಮಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಉದ್ಯಮಿ ವಿಶ್ವನಾಥನ್ ಮಾತನಾಡಿ, ತಮ್ಮ ಸಂಸ್ಥೆ ಕುಶಾಲನಗರ, ಕೂಡಿಗೆ, ಆವರ್ತಿ, ಕೊಪ್ಪ, ಚನ್ನಕಲ್, ಮುತ್ತಿನಮುಳ್ಳುಸೋಗೆ ಸೇರಿದಂತೆ ಹಲವು ಕಡೆಗಳಲ್ಲಿ ಸಂತ್ರಸ್ತರನ್ನು ಗುರುತಿಸಿದ್ದು ಅಂದಾಜು 75 ಕ್ಕೂ ಅಧಿಕ ಮಂದಿಗೆ ಪರಿಹಾರವಾಗಿ ಇಟ್ಟಿಗೆ ಮತ್ತು ಸಿಮೆಂಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ಎಸ್‍ಎಲ್‍ಎನ್ ಸಂಸ್ಥೆಯ ಸಾತಪ್ಪನ್, ಕುಶಾಲನಗರ ಪ.ಪಂ. ಮಾಜಿ ಅಧ್ಯಕ್ಷ ಎಂ.ಎಂ. ಚರಣ್, ಬಾರವಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್ ಸಹೋದರರು, ಸಂಸ್ಥೆಯ ಸಿಬ್ಬಂದಿಗಳಾದ ಮಂದಪ್ಪ, ತಿಮ್ಮಯ್ಯ, ಸೋಮಯ್ಯ ಮತ್ತಿತರರು ಇದ್ದರು.