ಮಡಿಕೇರಿ, ಸೆ. 27: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೊನ್ನಂಪೇಟೆ ಸಾ.ಶಿ.ಇ. ನಡೆಯುವ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ, ತಾಲೂಕು ಮಟ್ಟದ ರಿಲೇಯಲ್ಲಿ ಪ್ರಥಮ ಸ್ಥಾನ, 100 ಮೀ. ಓಟದಲ್ಲಿ ದ್ವಿತೀಯ ಸ್ಥಾನ, ಜಿಲ್ಲಾಮಟ್ಟದ ಕಬಡ್ಡಿಯಲ್ಲಿ ವಿಭಾಗೀಯ ಮಟ್ಟಕ್ಕೆ ಹರೀಶ್ ಪಿ.ಜಿ. ಶರಣು ವೈ.ಕೆ., ದರ್ಶನ್, ಅಭಿಷೇಕ್ ಆಯ್ಕೆಯಾಗಿದ್ದಾರೆ.
ಹೋಬಳಿ ಮಟ್ಟದಲ್ಲಿ ಸುಯೈಬ್ ಡಿಸ್ಕಸ್, ಭಾರದ ಗುಂಡು ಎಸೆತ, 100 ಮೀ. ಓಟದಲ್ಲಿ ಚಾಂಪಿಯನ್ ಸ್ಥಾನ ಪಡೆದಿದೆ.