ಗೋಣಿಕೊಪ್ಪ ವರದಿ, ಸೆ. 24 : ಒಡಿಸಾದಲ್ಲಿ ಆಯೋಜಿಸಿದ್ದ ಸಿಐಎಸ್‍ಸಿಇ ನ್ಯಾಷನಲ್ ಚಾಂಪಿ ಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಹಾಗೂ ಕಾಪ್ಸ್ ಶಾಲೆಯ ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನ್ಯೂಡೆಲ್ಲಿಯ ಸಿಐಎಸ್‍ಸಿಇ ಬೋರ್ಡ್ ವತಿಯಿಂದ ಆಯೋಜಿ ಸಿದ್ದ ಟೂರ್ನಿಯ ಫೈನಲ್‍ನಲ್ಲಿ ಒಡಿಶಾ ವಿರುದ್ದ 3-0 ಗೋಲುಗಳ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಾಪ್ಸ್ ಹಾಗೂ ಕಾಲ್ಸ್ ತಂಡದ ಆಟಗಾರರು ಗೋಲು ಬಾರಿಸುವ ಮೂಲಕ ಗೆಲುವಿಗೆ ಕಾರಣಕರ್ತರಾದರು.
ಕಾಪ್ಸ್ ಶಾಲೆಯ ಆಟಗಾರರು ಗಳಾದ ಪ್ರಣವ್ ತಿಮ್ಮಯ್ಯ, ಕೆ.ಕೆ. ಗೋಣಿಕೊಪ್ಪ ವರದಿ, ಸೆ. 24 : ಒಡಿಸಾದಲ್ಲಿ ಆಯೋಜಿಸಿದ್ದ ಸಿಐಎಸ್‍ಸಿಇ ನ್ಯಾಷನಲ್ ಚಾಂಪಿ ಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಹಾಗೂ ಕಾಪ್ಸ್ ಶಾಲೆಯ ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನ್ಯೂಡೆಲ್ಲಿಯ ಸಿಐಎಸ್‍ಸಿಇ ಬೋರ್ಡ್ ವತಿಯಿಂದ ಆಯೋಜಿ ಸಿದ್ದ ಟೂರ್ನಿಯ ಫೈನಲ್‍ನಲ್ಲಿ ಒಡಿಶಾ ವಿರುದ್ದ 3-0 ಗೋಲುಗಳ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಾಪ್ಸ್ ಹಾಗೂ ಕಾಲ್ಸ್ ತಂಡದ ಆಟಗಾರರು ಗೋಲು ಬಾರಿಸುವ ಮೂಲಕ ಗೆಲುವಿಗೆ ಕಾರಣಕರ್ತರಾದರು.
ಕಾಪ್ಸ್ ಶಾಲೆಯ ಆಟಗಾರರು ಗಳಾದ ಪ್ರಣವ್ ತಿಮ್ಮಯ್ಯ, ಕೆ.ಕೆ. ಆಯ್ಕೆಯಾದರು. 17 ವರ್ಷದೊಳಗಿನ ಆಟಗಾರರಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕಾಲ್ಸ್‍ನ ಭುವನ್ ಬೋಪಣ್ಣ, ದಿಶಾನ್ ಕಾರ್ಯಪ್ಪ, ಟಿ. ಎಂ. ಪೊನ್ನಣ್ಣ, ಕೆ. ಡಿ. ಕುಶಾಲಪ್ಪ, ಪ್ರತಿಕ್ ಕುಶಾಲಪ್ಪ ಹಾಗೂ ಕಾಪ್ಸ್‍ನ ಪ್ರಣವ್ ತಿಮ್ಮಯ್ಯ ಹಾಗೂ ಲೆನ್ ಅಯ್ಯಪ್ಪ, 19 ವರ್ಷದೊಳಗಿನ ಆಟಗಾರರುಗಳಾದ ಅದ್ವಿನ್ ಜಸ್ಟ ಮುನೈಲ್, ಕೆನ್ ಕುಟ್ಟಪ್ಪ ಅವರುಗಳು ರಾಂಚಿಯಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಕಿ ನ್ಯಾಷನಲ್ ತಂಡಕ್ಕೆ ಆಯ್ಕೆಯಾದರು. -ವರದಿ:ಸುದ್ದಿಪುತ್ರ