ಕುಶಾಲನಗರ, ಸೆ 18: ಕುಶಾಲನಗರದಲ್ಲಿ ಮಳೆಯಿಂದ ಸಂತ್ರಸ್ತರಾಗಿ ಮನೆ ಕಳೆದುಕೊಂಡ ಪತ್ರಕರ್ತ ಕೆ.ಟಿ. ಶ್ರೀನಿವಾಸ್ ಅವರಿಗೆ ಎಸ್‍ಡಿಪಿಐ ಹಾಗೂ ಐಕೇರ್ ಫೌಂಡೇಶನ್ ವತಿಯಿಂದ ಇಟ್ಟಿಗೆ ವಿತರಿಸಲಾಯಿತು. ಈ ಸಂದರ್ಭ ಐಕೇರ್ ಫೌಂಡೇಶನ್ ಟ್ರಸ್ಟ್ ವ್ಯವಸ್ಥಾಪಕ ಮೋಸಿನ್, ನಗರ ಎಸ್‍ಡಿಪಿಐ ಅಧ್ಯಕ್ಷ ಆಬಿದ್ ಮತ್ತಿತರರು ಇದ್ದರು.