ಮಡಿಕೇರಿ, ಸೆ. 16: ಚಿತ್ರದುರ್ಗದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕøತಿಕ ಕಲಾ ತಂಡದ ಕೊಡಗು ಜಿಲ್ಲಾಧ್ಯಕ್ಷರಾಗಿ ವೀರಾಜಪೇಟೆಯ ಕವಯತ್ರಿ ರಂಜಿತಾ ಕಾರ್ಯಪ್ಪ ಅವರನ್ನು ನೇಮಕ ಮಾಡಲಾಗಿದೆ.