ಮಡಿಕೇರಿ, ಸೆ. 11: ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ವಾರ್ಷಿಕ ಮಹಾಸಭೆ ಯೂನಿಯನ್ ಸಭಾಂಗಣದಲ್ಲಿ ತಾ. 15 ರಂದು ಪೂರ್ವಾಹ್ನ 11.30 ಗಂಟೆಗೆ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.