ಸೋಮವಾರಪೇಟೆ, ಆ. 31: ಯಡೂರು ಗ್ರಾಮದಲ್ಲಿರುವ ಚಿಕ್ಕಹೊಳೆಯ ಮೇಲೆ ಭೂ ಕುಸಿದ ಪರಿಣಾಮ, ನಾಟಿ ಮಾಡಿದ ಭತ್ತದ ಗದ್ದೆಯ ಮೇಲೆ ನೀರು ಹರಿಯುತ್ತಿದ್ದು, ನಾಟಿ ಸಂಪೂರ್ಣ ನಾಶವಾಗಿದೆ.

ಗ್ರಾಮದ ನಿವಾಸಿಗಳಾದ ವೈ.ಎಂ.ನಾಗರಾಜ, ಡಿ.ಎಂ.ಪುಪ್ಪಯ್ಯ, ಬಸವರಾಜು ಅವರುಗಳ ಭತ್ತ ಭೂಮಿ ಜಲಾವೃತಗೊಂಡು ನಾಶವಾಗಿವೆ.