ಕಗ್ಗೋಡ್ಲುವಿನಲ್ಲಿ ಚಾಮುಂಡಿ ಸ್ಟೋರ್ ಬಳಿ ನೀರು ತುಂಬಿಕೊಂಡಿರುವದು. - ಗಿರೀಶ್ ರೈಗಾಳಿಬೀಡು - ವಣಚಲು ರಸ್ತೆಯಲ್ಲಿ ಭೂಕುಸಿತಗೊಂಡಿದ್ದು, ಚೆಟ್ಟಿಯಪ್ಪ ಹಾಗೂ ತಂಡದವರು ತೆರವುಗೊಳಿಸಿದರು.ಮಡಿಕೇರಿಯ ಪತ್ರಿಕಾ ಭವನದೆದುರು ಜಲಾವೃತ

-ರವಿಗೌಡರಸ್ತೆ ಮುಳುಗಡೆ : ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯಲ್ಲಿ ಎತ್ತುಕಾಡು ಹೊಳೆಯು ರಸ್ತೆಯ ಮೇಲೆ ಹರಿಯುತ್ತಿರುವ ದೃಶ್ಯ. - ಯತೀಶ್‍ಮರಬಿದ್ದು ಅಡಚಣೆ : ಸುಂಟಿಕೊಪ್ಪ - ಚೆಟ್ಟಳ್ಳಿ ರಸ್ತೆಯ ಶ್ರೀದೇವಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.ಅರೆಕಾಡುವಿನ ರಂಗಸ್ವಾಮಿ ಎಂಬವರ ಮನೆ ಭೂ ಕುಸಿತದಿಂದ ಹಾನಿಗೀಡಾಗಿದೆ.ಕೈಕಾಡುವಿನಲ್ಲಿ ನದಿ ಉಕ್ಕಿ ಹರಿದು ಸಂಪರ್ಕ ಕಡಿತ

- ಸಹನಾ ಕುಲ್ಲಚೆಟ್ಟಿಕೋಕೇರಿ ರಸ್ತೆಯ ಕುಪೋಟು ಹೊಳೆ ಸೇತುವೆ ಮೇಲೆ ನೀರು

- ಎಂ.ಎ. ಮೊೈದು, ಕೊಳಕೇರಿಶ್ರೀಮಂಗಲ - ಕುರ್ಚಿಯಲ್ಲಿ ಕಾಫಿ - ಅಡಿಕೆ ತೋಟ ಜಲಾವೃತಗೊಂಡಿರುವದು.

- ಕಳ್ಳಿಚಂಡ ವಿಷ್ಣು