ಮಡಿಕೇರಿ, ಆ.13 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಕೂಟದ ಸಭೆ ಮತ್ತು ಸ್ವಾತಂತ್ರೋತ್ಸವ ಕಾರ್ಯಕ್ರಮ ತಾ.15 ರಂದು (ನಾಳೆ) ನಡೆಯಲಿದೆ.

ಗೋಣಿಕೊಪ್ಪದ ಟಾಸ್ ಬಿಲ್ಡಿಂಗ್‍ನಲ್ಲಿರುವ ಸಂಘದ ಜಿಲ್ಲಾ ಕಛೇರಿಯಲ್ಲಿ ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ಮಾಡಲಾಗುವ ದೆಂದು ಕೂಟದ ಪ್ರಧಾನ ಕಾರ್ಯ ದರ್ಶಿ ಪಿ.ಎಂ.ರವಿ ತಿಳಿಸಿದ್ದಾರೆ. ಕಾರ್ಯಕ್ರಮದ ನಂತರ ಜಿಲ್ಲಾ ಸಮಿತಿಯ ಸಭೆ ಬೆಳಗ್ಗೆ 10.30ಗಂಟೆಗೆ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.