ಮಡಿಕೇರಿ, ಆ. 12: ದಕ್ಷಿಣ ಕೊಡಗಿನ ನಡಿಕೇರಿ ಗ್ರಾಮದಲ್ಲಿ ವ್ಯಾಪಕ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ನಡೆದಾಡಲು ಅಸಾಧ್ಯವಾಗಿದೆ ಎಂದು ಸ್ಥಳೀಯರಾದ ಮಾನಿಪಂಡ ಬಬಿನ್ ಅವರು ತಿಳಿಸಿದ್ದಾರೆ.