ಮಡಿಕೇರಿ, ಆ. 11: ತಾ. 8 ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಆಯತಪ್ಪಿ ಬಿದ್ದು, ಮಾರಣಾಂತಿಕ ಗಾಯಗೊಂಡಿದ್ದ ಇಲ್ಲಿನ ಮಂಗಳೂರು ರಸ್ತೆಯ ರಾಜಾ ಯಾನೆ ಆರ್ಮುಗ (32) ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.