ಮಡಿಕೇರಿ, ಆ. 7: ಭಾರತೀಯ ಸೇನೆಯ 18ನೇ ಮದ್ರಾಸ್-ಮೈಸೂರು ಯೂನಿಟ್‍ನ ಮಾಜಿ ಸೈನಿಕರು ಮತ್ತು ಕುಟುಂಬ ವರ್ಗದ ಸಂತೋಷಕೂಟ ತಾ. 12 ರಂದು ವೀರಾಜಪೇಟೆಯ ಎಟು-ಝಡ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.