ಚೆಟ್ಟಳ್ಳಿ, ಆ. 6: ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಆಲಿ ಹಾಗೂ ಕಾರ್ಯದರ್ಶಿಯಾಗಿ ಕೆ.ಹೆಚ್ ಗಫೂರ್ ಅವರನ್ನು ಕಮಿಟಿಯ ವಾರ್ಷಿಕ ಸಭೆಯಲ್ಲಿ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಜೀಜ್, ಸಹ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫಿ, ಖಜಾಂಜಿ ಯಾಗಿ ಹನೀಫ ಮುಸ್ಲಿಯಾರ್ ಆಯ್ಕೆಯಾದರು.