ಕೊಡಗಿನ ಮೋಡ ಮುಸುಕಿದ ವಾತಾವರಣದಲ್ಲಿ ನಿನ್ನೆ ರಾತ್ರಿ ಖಗ್ರಾಸ ಚಂದ್ರ ಗ್ರಹಣ ಕೊಡಗಿನಲ್ಲಿ ಕೇವಲ ಕಿರು ಗಾತ್ರದಲ್ಲಿ ತೆರೆಮರೆಯಲ್ಲಿ ಗೋಚರವಾಯಿತು. ರಾಜ್ಯನ ಇನ್ನಿತರ ಕಡೆಗಳಲ್ಲಿಯೂ ಮೋಡಗಳ ಚಲನೆಯಿಂದ ಸ್ಪಷ್ಟವಾಗಿ ಗೋಚರಿಸದಿದ್ದರೂ ಕೆಲವು ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಂಡುಬಂದಿತು.

ಈ ಸಂದರ್ಭ ಕೈಲಾಸ ಪರ್ವತ ಮಾನಸ ಸರೋವರ ಹಾಗೂ ಟಿಬೆಟ್ - ಚೀನಾ ಗಡಿ ಪ್ರದೇಶದಲ್ಲಿ 18,600 ಅಡಿ ಎತ್ತರ ಪ್ರದೇಶದಲ್ಲಿ ಗೋಚರವಾದ ಚಂದಿರನ ದೃಶ್ಯವನ್ನು ಕೋವರ್‍ಕೊಲ್ಲಿ ಇಂದ್ರೇಶ್ ಅವರು ಕಳುಹಿಸಿದ್ದು ಅದರ ನೋಟ ಈ ಕೆಳಗಿನಂತಿದೆ.