ಮಡಿಕೇರಿ, ಜು. 6: ಕೊಡಗು ಜಿಲ್ಲಾ ಸೈಬರ್ ಕ್ರೈಂ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಪೇದೆ ಆನೇರ ಬಿ. ಗೋಪಾಲ್ ಅವರನ್ನು ಪೊಲೀಸ್ ನಿರೀಕ್ಷಕ ಹರೀಶ್ ಕುಮಾರ್ ಹಾಗೂ ಸಿಬ್ಬಂದಿ ಸನ್ಮಾನಿಸಿ, ಬೀಳ್ಕೊಟ್ಟರು.