ಚೆಟ್ಟಳ್ಳಿ, ಜೂ. 14: ರಂಜಾನ್ ಪ್ರಯುಕ್ತ ಚೆಟ್ಟಳ್ಳಿ ಪೊಲೀಸ್ ಉಪ ಠಾಣೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಪೊಲೀಸ್ ಅಧೀಕ್ಷಕ ಯತೀಶ್, ಮಡಿಕೇರಿ ಅಪರಾಧ ವಿಭಾಗದ ಠಾಣಾಧಿಕಾರಿ ಚೇತನ್ ವಿ., ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಮೊಹಮದ್ ರಫಿ, ನಾರಾಯಣ, ಚೆಟ್ಟಳ್ಳಿ ಠಾಣಾಧಿಕಾರಿ ಬಿ.ಡಿ. ಪೂವಪ್ಪ, ಹೆಡ್ ಕಾನ್ಸ್‍ಸ್ಟೇಬಲ್ ಪ್ರಕಾಶ್, ಸಿಬಂದಿಗಳು ಹಾಜರಿದ್ದರು.