ಕುಶಾಲನಗರ, ಜೂ. 8 : ಮೈಸೂರಿನ ಯುವಕನೊಬ್ಬ ಮುಳ್ಳುಸೋಗೆ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಜ್ಯೋತಿನಗರದ ನಿವಾಸಿ ರಮೇಶ (22) ಅವರ ಮೃತದೇಹ ಪತ್ತೆಯಾಗಿಲ್ಲ. ಕುಶಾಲನಗರ ನಗರ ಠಾಣೆಯಲ್ಲಿ ಕುಟುಂಬ ಸದಸ್ಯರಿಂದ ದೂರು ದಾಖಲಾಗಿದೆ.