*ಗೋಣಿಕೊಪ್ಪಲು, ಜೂ. 8: ಕಿರುಗೂರು ಒನ್ನಿಕೊಪ್ಪ ಕನ್ನಂಬಾಡಿ ಅಮ್ಮ, ಕೋಟೆ ಮಾರಿಯಮ್ಮ ದೇವಸ್ಥಾನ ವಾರ್ಷಿಕೋತ್ಸವ ತಾ. 12 ರಂದು ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಉತ್ಸವ ನಡೆಯಲಿದ್ದು, ಮಹಾ ಪೂಜೆ, ಮಂಗಳಾರತಿ ಸೇರಿದಂತೆ ಹಲವು ಹರಕೆ ಪೂಜಾ ಕಾರ್ಯಗಳು ನೆರವೇರಲಿದೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.