ಪಾಲಿಕ್ಲಿನಿಕ್‍ಗೆ ರಜೆ ಮಡಿಕೇರಿ, ಜೂ. 7: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ಗೆ ತಾ. 16ರಂದು ರಂಜಾನ್ ಪ್ರಯುಕ್ತ ರಜೆಯಿರುತ್ತದೆ.