ಮಡಿಕೇರಿ, ಮೇ 26: ಮಡಿಕೇರಿಯ ಗೋಲ್ಡನ್ ಪಾಮ್ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 28 ರಂದು (ನಾಳೆ) ಸರಕು ಬರುವದರಿಂದ ಆದಿನ ಮದ್ಯ ಮಾತ್ರ ವಿತರಿಸಲಾಗುವದು. ಅಲ್ಲದೆ ತಾ. 31 ರಂದು ಲೆಕ್ಕತಪಾಸಣೆ ಇರುವದರಿಂದ ಯಾವದೇ ವ್ಯಾಪಾರ - ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಕ್ಯಾಪ್ಟನ್ ಎ.ಪಿ. ಸುಬ್ಬಯ್ಯ ಅವರು ತಿಳಿಸಿದ್ದಾರೆ.