ಮಡಿಕೇರಿ, ಮೇ 22: ಪೊನ್ನಂಪೇಟೆ ಸಮೀಪದ ಬೆಸಗೂರು ಗ್ರಾಮದ ಶ್ರೀ ಭದ್ರಕಾಳಿ ದೇವರ 3 ವರ್ಷಕ್ಕೊಮ್ಮೆ ನಡೆಯುವ ಬೇಡುಹಬ್ಬ ತಾ. 25 ರಂದು ದೇವರ ಕಳಿ ಮತ್ತು ಊರು ಸುತ್ತುವದು, ತಾ. 26 ರಂದು ಕುದುರೆ ತೆಗೆಯುವದು, ಅಪರಾಹ್ನ ದೇವರ ಮೊಗ, ಭಂಡಾರ ಹರಕೆ, ಕಾಣಿಕೆ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ.