ಭಾಗಮಂಡಲ, ಮೇ 22: ನಾಪೋಕು ಗ್ರಾಮದ ಕೂರುಳಿ ಅಜ್ಜಿಮುಟ್ಟದಲ್ಲಿ ವರ್ಷಂಪ್ರತಿ ನಡೆಯುವ ಪಾಷಾಣಮೂರ್ತಿ ಸೇರಿದಂತೆ ವಿವಿಧ ಉಪದೈವಗಳ ನೇಮೋತ್ಸವ 24 ರಾತ್ರಿ 7 ರಿಂದ ಆರಂಭವಾಗಿ 25ರ ಸಂಜೆವರೆಗೆ ನಡೆಯಲಿದ.