ಮಡಿಕೇರಿ, ಮೇ 21: ಬಾಳೆಲೆ ಶ್ರೀ ಮಾರಮ್ಮ ದೇವಸ್ಥಾನದ ವಾರ್ಷಿಕೋತ್ಸವ ತಾ. 22 ರಿಂದ 25ರವರೆಗೆ ನಡೆಯಲಿದೆ.