ಮಡಿಕೇರಿ, ಮೇ 14: ಕೊಡಗು ಜಿಲ್ಲೆಯಲ್ಲಿ ತಾ. 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.77.56 ರಷ್ಟು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 72.34 ರಷ್ಟು ಮತದಾನವಾಗಿದೆ. ಮತಗಟ್ಟೆವಾರು ವಿವರ ಕೆಳಗಿನಂತಿದೆ. 2018 - ಮಡಿಕೇರಿ ವಿಧಾನಸಭಾ ಕ್ಷೇತ್ರ

ಕ್ರ.ಸಂ. ಮತಗಟ್ಟೆ ಕೇಂದ್ರ ಒಟ್ಟುಮತದಾರರು ಪುರುಷರು ಮಹಿಳೆಯರು ಒಟ್ಟು ಮತಚಲಾವಣೆ ಪುರುಷರು ಮಹಿಳೆಯರು ಶೇಕಡವಾರು

92. ಅಂಗನವಾಡಿ ಕೇಂದ್ರ ಆಡಿನಾಡೂರು. 309 150 159 257 118 139 83.17

93. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ತೊರೆನೂರು (ಎಡಪಾಶ್ವ) 753 381 372 633 309 324 84.06

94. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ತೊರೆನೂರು (ಬಲಪಾಶ್ವ) 613 325 288 522 271 251 85.15

95. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಅಳುವಾರ. 1042 548 494 954 493 461 91.55

96. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿದ್ದಲಿಂಗಪುರ 768 374 394 661 318 343 86.07

97. ಸರಕಾರಿ ಪದವಿ ಪೂರ್ವ ಕಾಲೇಜು, ಶಿರಂಗಾಲ. 698 356 342 541 272 269 77.51

98. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಶಿರಂಗಾಲ. (ಉತ್ತರ) 685 356 329 542 272 270 79.12

99. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಶಿರಂಗಾಲ. (ಮಧ್ಯ) 618 318 300 488 239 249 78.96

100. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಶಿರಂಗಾಲ. (ದಕ್ಷಿಣ) 1078 547 531 850 433 417 78.85

101. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹೆಬ್ಬಾಲೆ (ಉತ್ತರ) 733 354 379 633 309 324 86.36

102. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹೆಬ್ಬಾಲೆ (ದಕ್ಷಿಣ) 783 392 391 657 320 337 83.91

103. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹೆಬ್ಬಾಲೆ (ಮಧ್ಯ) 1299 650 649 967 476 491 74.44

104. ಸರಕಾರಿ ಶಾಲೆ, ಹಳೆಗೊಟ್ಟ. 823 421 402 734 376 358 89.19

105 ಸರಕಾರಿ ಪ್ರಾಥಮಿಕ ಶಾಲೆ, ಕಣಿವೆ. 896 435 461 768 377 391 85.71

106. ಅಂಗನವಾಡಿ ಕಟ್ಟಡ ಹುದುಗೂರು. 703 343 360 554 266 288 78.81

107. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲಕನೂರು. 616 321 295 553 286 267 89.77

108. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡವನಾಡು. 660 353 307 583 306 277 88.33

109. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡವಾರೆ 809 407 402 723 359 364 89.37

110. ಸರಕಾರಿ ಪ. ಪೂ. ಕಾಲೇಜು, ಐಗೂರು (ದಕ್ಷಿಣ ಪಾಶ್ರ್ವ) 848 409 439 706 347 359 83.25

111. ಸರಕಾರಿ ಪ. ಪೂ. ಕಾಲೇಜು, ಐಗೂರು (ಉತ್ತರ ಪಾಶ್ರ್ವ) 846 407 439 752 370 382 88.89

112. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗರಗಂದೂರು (ಎಡಪಾಶ್ರ್ವ). 716 357 359 603 295 308 84.22

113. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗರಗಂದೂರು. (ಬಲಪಾಶ್ರ್ವ) 874 433 441 658 322 336 75.29

114. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸತೋಟ. 1119 547 572 929 451 478 83.02

115. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಬೂರು. 988 490 498 725 355 370 73.38

116. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಮಾದಾಪುರ (ಎಡಪಾಶ್ರ್ವ). 871 448 423 678 345 333 77.84

117. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದಾಪುರ (ಬಲಪಾಶ್ರ್ವ). 744 373 371 622 313 309 83.6

118. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಂಬೂರು. 599 295 304 482 233 249 80.47

119. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದಾಪುರ (ಮಧ್ಯಪಾಶ್ರ್ವ) 767 365 402 629 305 324 82.01

120. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಿರುದಾಲೆ 225 120 105 208 108 100 92.44

121. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಕ್ಕೋಡ್ಲು. 794 413 381 652 344 308 82.12

122. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲೂರು. 792 425 367 615 332 283 77.65

123. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಡಮಕಲ್ಲು. 214 118 96 127 63 64 59.35

124. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ವಣಚಲು. 184 97 87 148 81 67 80.43

125. ಸರಕಾರಿ ಪ್ರೌಢ ಶಾಲೆ, ಗಾಳಿಬೀಡು. 1050 536 514 830 426 404 79.05

126. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, 2ನೇ ಮೊಣ್ಣಂಗೇರಿ. 639 319 320 552 276 276 86.38

127. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆ. ಬಾಡಗ. 742 348 394 554 266 288 74.66

128. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೆಬ್ಬೆಟ್ಟಗೇರಿ. 689 334 355 547 262 285 79.39

129. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಕ್ಕಂದೂರು (ಎಡಪಾಶ್ರ್ವ) 945 463 482 757 378 379 80.11

130. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಕ್ಕಂದೂರು (ಬಲಪಾಶ್ರ್ವ) 573 282 291 450 234 216 78.53

131. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂಡನಕೊಲ್ಲಿ 595 301 294 481 245 236 80.84

132. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಜನಗೇರಿ-ಬೆಟ್ಟಗೇರಿ. 251 123 128 213 108 105 84.86

133. ಸರಕಾರಿ ಪ. ಪೂ. ಕಾಲೇಜು ಸುಂಟಿಕೊಪ್ಪ. 874 435 439 601 301 300 68.76

134. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ. ( ದಕ್ಷಿಣ ಪಾಶ್ರ್ವ) 938 473 465 717 359 358 76.44

135. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ. (ಮಧ್ಯ ಪಾಶ್ರ್ವ) 653 300 353 543 244 299 83.15

136. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ. (ಉತ್ತರ ಪಾಶ್ರ್ವ) 874 449 425 639 335 304 73.11

137. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗದ್ದೆಹಳ್ಳ. 1266 632 634 1003 504 499 79.23

138. ಸಂತ ಅಂಥೋಣಿ ಶಾಲೆ, ಸುಂಟಿಕೊಪ್ಪ. (ದಕ್ಷಿಣ ಪಾಶ್ರ್ವ) 795 394 401 581 286 295 73.08

139. ಸಂತ ಅಂಥೋಣಿ ಶಾಲೆ, ಸುಂಟಿಕೊಪ್ಪ. (ಉತ್ತರ ಪಾಶ್ರ್ವ) 642 323 319 491 246 245 76.48

140. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾನ್‍ಬೈಲ್ (ಉತ್ತರ ಪಾಶ್ರ್ವ) 1020 496 524 852 424 428 83.53

141. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾನ್‍ಬೈಲ್ (ದಕ್ಷಿಣ ಪಾಶ್ರ್ವ) 689 337 352 537 216 321 77.94

142. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗುಂಡುಗುಟ್ಟಿ 511 251 260 374 180 194 73.19

143. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೆರೂರು. 769 370 399 675 316 359 87.78

144. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕೂಡಿಗೆ (ಉತ್ತರ ಪಾಶ್ರ್ವ) 900 441 459 654 329 325 72.67

145. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕೂಡಿಗೆ (ಮಧ್ಯ ಪಾಶ್ರ್ವ) 607 296 311 423 207 216 69.69

146. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕೂಡಿಗೆ (ದಕ್ಷಿಣ ಪಾಶ್ರ್ವ) 1002 492 510 682 339 343 68.06

147. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದಲಾಪುರ (ದ.ಪಾಶ್ರ್ವ) 814 388 426 636 304 332 78.13

147.ಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದಲಾಪುರ (ಎ.ಪಾಶ್ರ್ವ) 793 419 374 510 257 253 64.31

148. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದಲಾಪುರ (ಮಧ್ಯ ಪಾಶ್ರ್ವ) 619 316 303 474 249 225 76.58

149. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದಲಾಪುರ (ಉತ್ತರ ಪಾಶ್ರ್ವ) 1063 541 522 873 450 423 82.13

150. ಲೋಕೋಪಯೋಗಿ ಕಚೇರಿ ಹುಲುಗುಂದ (ಉತ್ತರ ಪಾಶ್ರ್ವ) 737 368 369 646 312 334 87.65

151. ಲೋಕೋಪಯೋಗಿ ಕಚೇರಿ ಹುಲುಗುಂದ (ದಕ್ಷಿಣ ಪಾಶ್ರ್ವ) 1082 539 543 892 445 447 82.44

152. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡುಮಂಗಳೂರು (ಉ.ಪಾ.) 1096 516 580 811 381 430 74

153. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡುಮಂಗಳೂರು (ಮಧ್ಯಪಾ.) 1139 558 581 885 458 427 77.7

154. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡುಮಂಗಳೂರು (ದ.ಪಾ.) 906 445 461 730 359 371 80.57

155. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡುಮಂಗಳೂರು (ಉ.ಪಾ.) 811 409 402 659 322 337 81.26

156. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳುಸೋಗೆ (ಬ. ಪಾ.) 1257 616 641 968 467 501 77.01

157. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳುಸೋಗೆ (ಎಡ ಪಾಶ್ರ್ವ) 1144 553 591 787 379 408 68.79

158. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳುಸೋಗೆ (ಮಧ್ಯ ಪಾಶ್ರ್ವ) 847 404 443 502 241 261 59.27

159. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಮ್ಮನಕೊಲ್ಲಿ (ಬಲಪಾಶ್ರ್ವ) 1295 646 649 917 461 456 70.81

160. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಮ್ಮನಕೊಲ್ಲಿ (ಎಡಪಾಶ್ರ್ವ) 984 503 481 766 382 384 77.85

161. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೊಂದಿಬಸವನಹಳ್ಳಿ (ಬ.ಪಾಶ್ರ್ವ) 678 329 349 567 269 298 83.63

161ಂ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೊಂದಿಬಸವನಹಳ್ಳಿ (ಎ.ಪಾಶ್ರ್ವ) 742 384 358 611 318 293 82.35

162. ಕುಶಾಲನಗರ ಶಿಶುವಿಹಾರ, ಹೊಲಿಗೆ ತರಬೇತಿ ಕೇಂದ್ರ 1075 529 546 919 446 473 85.49

163 ಕುಶಾಲನಗರ ಶಿಶುವಿಹಾರ, ಹೊಲಿಗೆ ತರಬೇತಿ ಕೇಂದ್ರ (ಎಡ ಪಾಶ್ರ್ವ) 1018 496 522 699 334 365 68.66

164. ಕುಶಾಲನಗರ ಶಿಶುವಿಹಾರ, ಹೊಲಿಗೆ ತರಬೇತಿ ಕೇಂದ್ರ (ಉ.ಪಾ.) 817 411 406 593 292 301 72.58

165. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ (ಎಡ ಪಾಶ್ರ್ವ) 971 503 467 657 351 306 67.66

166. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ (ಬಲ ಪಾಶ್ರ್ವ) 1072 546 526 754 407 347 70.34

167. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ (ಮಧ್ಯ ಪಾಶ್ರ್ವ) 971 499 472 703 375 328 72.4

168 ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ (ದ. ಪಾಶ್ರ್ವ) 1347 684 663 1044 512 532 77.51

169 ಅರಣ್ಯ ವಲಯ ಕಚೇರಿ, ಕುಶಾಲನಗರ. 971 518 453 618 349 269 63.65

170. ನಾಡ ಕಚೇರಿ, ಕುಶಾಲನಗರ. 1108 566 542 677 353 324 61.1

171. ಹಾರಂಗಿ ಪುರ್ನವಸತಿ ಕಚೇರಿ, ಕುಶಾಲನಗರ. (ಎ. ಪಾಶ್ರ್ವ) 978 482 496 631 331 300 64.52

172. ವಿಭಾಗ ಕಚೇರಿ, ಕುಶಾಲನಗರ (ಬ.ಪಾಶ್ರ್ವ) 1271 665 606 884 454 430 69.55

173. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದಾಪಟ್ನ (ಎ.ಪಾಶ್ರ್ವ) 748 373 375 639 315 324 85.43

174. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದಾಪಟ್ನ (ಬ.ಪಾಶ್ರ್ವ) 716 368 348 637 321 316 88.97