ವೀರಾಜಪೇಟೆ, ಮೇ 13: ವೀರಾಜಪೇಟೆ ಬಳಿಯ ಬಿಳುಗುಂದ ನಲ್ವತ್ತೊಕ್ಕಲು ಗ್ರಾಮದ ಭದ್ರಕಾಳಿ ಉತ್ಸವ ತಾ. 13 ರಿಂದ 16 ರವರಗೆ ಜರುಗಲಿದೆ. ತಾ. 14 ರಂದು ಎರಡು ತೆರೆ, ಬೋಡು ಹಬ್ಬ, ತಾ. 15 ರಂದು ಕುದುರೆ, ಚೂಳೆ ಹಬ್ಬ ನಡೆಯಲಿದೆ. ತಾ. 16 ರಂದು ಮಹಾಸಭೆ ನಡೆಯಲಿದೆ.