ಗೋಣಿಕೊಪ್ಪ, ಮೇ 4: ವೀರಾಜಪೇಟೆ ತಾಲೂಕು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಎ.ಪಿ. ಲೀಲಾವತಿ ಅವರನ್ನು ಬಾಳೆಲೆ ವರ್ತುಲದ ಅಂಗನವಾಡಿ ನೌಕರರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭ ವರ್ತುಲದ 30 ಅಂಗನವಾಡಿ ಕಾರ್ಮಿಕರು ಪಾಲ್ಗೊಂಡಿದ್ದರು.