ಮಡಿಕೇರಿ, ಏ. 12: ಪೊನ್ನಂಪೇಟೆ ರಾಮಕೃಷ್ಣಾಶ್ರಮದಲ್ಲಿ ತಾ. 22 ರಿಂದ 29 ರತನಕ 11 ರಿಂದ 15 ವರ್ಷದೊಳಗಿನ ಬಾಲಕರಿಗೆ ವಸಂತ ಶಿಬಿರ ಏರ್ಪಡಿಸಲಾಗಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.