ಮಡಿಕೇರಿ, ಏ. 12: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ಗೆ ತಾ. 14 ರಂದು ರಜೆಯಿದೆ. ಅಲ್ಲದೆ ತಾ. 16 ರಂದು ವೈದ್ಯರು ಸೇವೆಗೆ ಲಭ್ಯವಿರುವದಿಲ್ಲ. ಆದರೆ, ತುರ್ತು ಸೇವೆಗಳಿಗೆ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ವೀರಾಜಪೇಟೆ ವೈದ್ಯರ ಸೇವೆಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.