ಮೂರ್ನಾಡು ಕೋಡಂಬೂರು ನಿವಾಸಿ ತಿರ್ಕಚೇರಿರ ಯು. ತಮ್ಮಯ್ಯ (59) ತಾ. 12 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 13 ರಂದು (ಇಂದು) ಸ್ವಗೃಹದಲ್ಲಿ ನೆರವೇರಲಿದೆ.
ಟಒಡೆಯನಪುರ ಸಮೀಪದ ನಿಡ್ತ ಗ್ರಾಮದ ನಿವಾಸಿ ಕುಂಜ್ಞಿಕಣ್ಣನ್ (85) ಅವರು ತಾ. 12 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.