ಮಡಿಕೇರಿ, ಏ. 9: ಕೊಡಗು ಜಿಲ್ಲೆಯ ಮಾಜಿ ಗಡಿಭದ್ರತಾ ಪಡೆಯ ಸೈನಿಕರ ಸಂಘದ ಚಿಂತನ ಸಭೆ ತಾ. 14ರಂದು ಪೂರ್ವಾಹ್ನ 11 ಗಂಟೆಗೆ ಮೂರ್ನಾಡುವಿನ ಶ್ರೀ ಅಯ್ಯಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.