ವೀರಾಜಪೇಟೆ, ಏ. 9: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ವಿಷು ಸಂಕ್ರಮಣದ ಪ್ರಯುಕ್ತ ತಾ:14ರಂದು ರಾತ್ರಿ 9-30ಗಂಟೆಗೆ ಕೃಷ್ಣ ಲೀಲೆ, ಕಂಸ ವಧೆ ಎಂಬ ಬಯಲಾಟವನ್ನು ಹಮ್ಮಿಕೊಂಡಿರುವದಾಗಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್ ತಿಳಿಸಿದ್ದಾರೆ.

ಪುತ್ತೂರಿನ ಶ್ರೀಧರ್ ಭಂಡಾರಿ ಅವರ ನಿರ್ದೇಶನದಲ್ಲಿ ಬಯಲಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.