ಮಡಿಕೇರಿ, ಏ. 5: ಮಡಿಕೇರಿ ತಾಲೂಕು ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಜನವರಿ 1, 2018 ರೊಳಗೆ ಬಿ.ಎ, ಬಿಎಸ್ಸಿ ಹಾಗೂ ಬಿಇಡಿ ಪದವಿಯನ್ನು ಹೊಂದಿರುವ ಬಗ್ಗೆ ಅಂಕಪಟ್ಟಿಗಳ ದ್ವಿಪ್ರತಿಯನ್ನು ತಾ. 9 ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿ, ಮಡಿಕೇರಿಗೆ ಇಲ್ಲಿಗೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ಅವರು ತಿಳಿಸಿದ್ದಾರೆ.