ಮರಗೋಡು ಗ್ರಾಮ ನಿವಾಸಿ ಕಾನಡ್ಕ ದಾಮೋದರ ಹಾಗೂ ಸುಶೀಲ ದಂಪತಿಯರ ಪುತ್ರ ಪವನ್ ಹಾಗೂ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕರಕರನ ಭವಾನಿ ಹಾಗೂ ದಿ. ಜೋಯಪ್ಪ ಅವರ ಪುತ್ರಿ ಮಾಲಿನಿ ಅವರುಗಳ ವಿವಾಹ ತಾ. 1ರಂದು ಮಡಿಕೇರಿ ಮೇಲಿನ ಗೌಡ ಸಮಾಜದಲ್ಲಿ ನೆರವೇರಿತು.