ಮಡಿಕೇರಿ, ಮಾ. 31: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸಾರ್ವಜನಿಕರು, ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಲೈಸೆನ್ಸ್ ಬಂದೂಕುದಾರರು ತಮ್ಮ ಕೋವಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಜಮಾ ಮಾಡುವಂತೆ ಠಾಣಾಧಿಕಾರಿ ಯತೀಶ್, ಆರಕ್ಷಕ ಉಪನಿರೀಕ್ಷಕ ವಿ. ಚೇತನ್ ಕೋರಿದ್ದಾರೆ.