ಜೆಡಿಎಸ್ ಮಹಿಳಾ ಘಟಕಕ್ಕೆ ಆಯ್ಕೆ ಮಡಿಕೇರಿ, ಮಾ. 31: ಮಡಿಕೇರಿ ತಾಲೂಕು ಜೆ.ಡಿ.ಎಸ್. ಮಹಿಳಾ ಘಟಕದ ಅಧ್ಯಕ್ಷರಾಗಿ ನಗರಸಭಾ ಸದಸ್ಯೆ ಲೀಲಾ ಶೇಷಮ್ಮ ಆಯ್ಕೆಯಾಗಿದ್ದಾರೆ.