ಮಡಿಕೇರಿ, ಮಾ. 31: ನೆಲಜಿ ಗ್ರಾಮದ ನಿವಾಸಿ ಶೈಲಾ ಕಾಳಪ್ಪ (44) ಎಂಬ ಮಹಿಳೆ ಜೀವನದಲ್ಲಿ ಜಿಗುಪ್ಸೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.