ಮಡಿಕೇರಿ, ಮಾ. 28: ಇಬ್ನಿವಳವಾಡಿ ಗ್ರಾಮದ ಇಬ್ನಿ ದೇವಸ್ಥಾನದಲ್ಲಿ (ಸಿಂಕೋನ ಬಳಿ) ಶ್ರೀ ಭದ್ರಕಾಳಿ ದೇವರ ಹಬ್ಬವು ತಾ. 31ರಂದು ಮಧ್ಯಾಹ್ನ 2 ಗಂಟೆಗೆ ಕೊಡಿಯಾಟ್, ಆಂಗೋಲ ಪೋಂಗೋಲ, ಪೀಲಿಯಾಟ್, ಕೊಂಬಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವದು. ಏ.1ರಂದು ಚಿಕ್ಕಹಬ್ಬ ಜರುಗಲಿದ್ದು, ಸಂಜೆ 6 ಗಂಟೆಗೆ ದೇವ ಜಳಕ ನಡೆಯಲಿದೆ ಎಂದು ದೇವಾಲಯದ ಆಡಳಿತಿ ಮಂಡಳಿ ತಿಳಿಸಿದೆ.